ಆಲೂರು ತಾಲೂಕು ಘಟಕ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೈರಾಪುರ ಸರ್ವಿಸ್ ರೋಡ್ ಮತ್ತು ಅಕ್ಕಪಕ್ಕದ ರಸ್ತೆ ಸಾರಿಗೆ ಬಸ್ಸುಗಳ ಸಮಸ್ಯೆ ಈ ಬಗ್ಗೆ ಬೃಹತ್ ಪ್ರತಿಭಟನೆ ನಡೆಯಿತು .

ಕೆಲವೇ ಕ್ಷಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಬಂದು ಸಮಸ್ಯೆಗಳನ್ನು ಆಲಿಸಿ ತಕ್ಷಣ ಕಾಮಗಾರಿ ಶುರು ಮಾಡಿದರು ಸಾರಿಗೆ ಇಲಾಖೆ ಸಮಸ್ಯೆಯನ್ನು ಇನ್ನೆರಡು ದಿನಗಳಲ್ಲಿ ಸರಿ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ.

ಪ್ರತಿಭಟನೆ ನೇತೃತ್ವವನ್ನು ಹಾಸನ ಜಿಲ್ಲಾ ಅಧ್ಯಕ್ಷರು ಸತೀಶ್ ಪಾಟೀಲ್ ವಹಿಸಿದ್ದರು.

ಈ ಸಂದರ್ಭದಲ್ಲಿ ಕರವೇ ಸಕಲೇಶಪುರ ತಾಲೂಕು ಘಟಕದ ಅಧ್ಯಕ್ಷರ ರಮೇಶ್ ಪೂಜಾರಿ , ಪ್ರಧಾನ ಕಾರ್ಯದರ್ಶಿ ರವಿ , ಬೆಳಗೋಡು ಘಟಕದ ಅಧ್ಯಕ್ಷ ಬಸವರಾಜ್ , ಮತ್ತು ಸಂಘಟನೆಯ ಶರಣು , ನಾಗೇಶ್ ಸ್ಟುಡಿಯೋ, ಆಚಂಗಿ ಘಟಕದ ಇಬ್ರಾಹಿ , ಸುರೇಶ್ ,ಶಿವಪ್ಪ , ಹೆಬ್ಬನಹಳ್ಳಿ ಚೇತು , ಧರ್ಮ ಬೆಳಗೋಡು , ಪಾಳ್ಯ ಘಟಕದ ಸಂಜು , ಮುಸ್ತಾಕ್ ಭಾಗವಹಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *