
ಕಾಡಾನೆಯೊಂದು –ಬಸವಣ್ಣನವರ ತೋಟ ನಂದಿಪುರ
ಕಾಡಾನೆಗಳು–ಕೊಟ್ಟಾರ ಗಂಡಿ ಫಾರೆಸ್ಟ್ ಕಿರುಹುಣಸೆ ಹಾಗೂ ಪಿಂಟು ತೋಟ & ವಡೂರ್ ಫಾರೆಸ್ಟ್ ವಡೂರು
ಕಾಡಾನೆಗಳು–ಸನ್ವಾಲೆ ಎಸ್ಟೇಟ್ ಮಠ ಸಾಗರ
ಕಾಡಾನೆಯೊಂದು –ಯಜಮಾನ್ ಗೌಡ್ರು ಬೆಂಡೆಕಾಡುಕಾಡಾನೆಯೊಂದು –ಸುಳ್ಳಕ್ಕಿ (ಮೇಗಲ ಕೆರೆ)
ಕಾಡಾನೆಗಳು–ನಂದಿವನ ಹಾಗೂ ಮೈಲಳ್ಳಿ ಎಸ್ಟೇಟ್ ಉದೇವಾರ ಹಾಗೂ ಒಸ್ಸುರ್ ಎಸ್ಟೇಟ್ ಹಸಿಡೆ
ಕಾಡಾನೆಗಳು–ಅಕೇಶಿಯಾ ನಡುತೋಪು ಚಿಗಳೂರು
ಕಾಡಾನೆಗಳು–ಕಾನನಳ್ಳಿ ಫಾರೆಸ್ಟ್ ನೇರಳೆಮಕ್ಕಿ ಶಿರಗೂರ ಹಾಗೂ ಬಾಳಗುಲಿ – ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
