ಸಕಲೇಶಪುರ.ತಾಲ್ಲೂಕಿನ ಇಬ್ಬಡಿ ಕೊಣನೂರು ಗ್ರಾಮದಲ್ಲಿ 10/8/2023 ರಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅಡುಗೆ ಮಾಡುವ ಕೆಲಸದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಅನಾಹುತದಲ್ಲಿ ಕೊಣನೂರು ನಿವಾಸಿ ಗೀತಾರವರ ದೇಹವು ಸುಮಾರು 50% ರಷ್ಟು ಸುಟ್ಟು ಹೋಗಿದೆ ಇದುವರೆಗೂ ಯಾವುದೇ ಪರಿಹಾರ ಕೊಟ್ಟಿಲ್ಲ ಆದ್ದರಿಂದ ಕಡು ಬಡತನದಲ್ಲಿ ಇರುವ ಇವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಬಿಸಿಊಟ ಆಹಾರ ಉಪನಿರ್ದೇಶಕ ಮಂಜುನಾಥ್ ರವರಿಗೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಕಲ್ಗಣೆ ಗಿರೀಶ್, ಧರ್ಮ ಹೆನ್ನಲಿ, ಜಗ ಹಡ್ಲಹಳ್ಳಿ, ಮಂಜು ಪೇಪರ್, ರವಿ ಮಳಲಿ, ಮಿಥುನ್ ಸುಲಕ್ಕಿ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *