ಹಾಸನ : ಸಕಲೇಶಪುರ ತಾಲೂಕು ವಡೂರು ಗ್ರಾಮದಲ್ಲಿ ಇಂದು ಇಂದು ಕಾಡಾನೆ ದಾಳಿಗೆ ಕವಿತ ಎಂಬ ಮಹಿಳೆ ಮೃತಪಟ್ಟಿದ್ದರು, ಈ ಪ್ರಕರಣಕ್ಕೆ ಸಂಬಂದಿಸಿಂತೆ ಮಹಿಳೆ ಶವ ನೀಡಲು ತಡಮಾಡಿದ ಹಿನ್ನೆಲೆಯಲ್ಲಿ, ಸ್ಥಳೀಯರು ಮತ್ತು ಪೋಷಕರು ಪ್ರತಿಭಟನೆ ಹಾಗೂ ಆಕ್ರೋಶವ್ಯಕ್ತಪಡಿಸಿದರು.

ನಿರಂತರ ಕಾಡನೆ ದಾಳಿ ಇಂದ ಬೇಸತ್ತು ಆಸ್ಪತ್ರೆ ಬಳಿಯೇ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ತ ಪಡಿಸಿದ ಸ್ಥಳೀಯರನ್ನು ಹಾಗೂ ಪ್ರತಿಭಟನಾಕಾರರನ್ನು ಬಂಧಿಸಿ ಪೊಲೀಸರು ಕರೆದೊಯ್ದರು ಎಲ್ಲಾ ಪ್ರತಿಭಟನಾಕಾರರನ್ನು ಹಾಸನದ ಡಿ.ಆರ್.ಪೊಲೀಸ್ ಪ್ರಾಂಗಣದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *