
ಸಕಲೇಶಪುರ. ತಾಲ್ಲೂಕಿನ ವಡೂರು ಗ್ರಾಮದ ಕವಿತಾ ಎಂಬ ಮಹಿಳೆ ಇಂದು ಮುಂಜಾನೆ ಆನೆ ತುಳಿತಕ್ಕೆ ಸಾವಿಗೀಡಗಿರುತ್ತಾರೆ ಹಾಗಾಗಿ ಸಕಲೇಶಪುರ ತಾಲ್ಲೂಕಿನ ಸಾರ್ವಜನಿಕರು ಈ ಘಟನೆಯನ್ನು ಖಂಡಿಸಿ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಹೆತ್ತೂರು ದೊಡ್ಡಯ್ಯ, ಗಿರೀಶ್ ಕಲ್ಗಣೆ, ಧರ್ಮ ಹೆನ್ಲಿ, ಅಣ್ಣಪ್ಪ ಕುಶಾಲನಗರ ಪೇಪರ್ ಮಂಜು, ಹಾಲಪ್ಪ ಅರೆಕೆರೆ, ಬೈಕೆರೆ ಮಹೇಶ್, ಮಿತುನ್ ಸುಳ್ಳಕ್ಕಿ, ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು


