
ಕಾಡಾನೆಗಳು–ಮಂಜುನಾಥ್ ತೋಟ ವಡೂರು
ಕಾಡಾನೆಗಳು–ಹೊಸೂರ ಎಸ್ಟೇಟ್ ಮಠಸಾಗರ
ಕಾಡಾನೆಗಳು–ಸಾರ ಎಸ್ಟೇಟ್ ನಲ್ಲೂರು
ಕಾಡಾನೆಗಳು–ಶಾಂತರಾಜ್ ಅವರ ತೋಟ ಹಾಗೂ ಬೆಂಡೆಕಾಡು ಮಳಲಿ
ಕಾಡಾನೆಗಳು–ಇಬ್ಬಡಿ ಕೊಣ್ಣೂರು ಕಾಡಾನೆಯೊಂದು –ರಬ್ಬರ್ ಕಾಡು ಕೊಲ್ಲಳ್ಳಿ
ಕಾಡಾನೆಗಳು–ಕೊಟ್ಟಾರ್ಗಂಡಿ ಫಾರೆಸ್ಟ್ ಕಿರುಹುಣಸೆ ಹಾಗೂ ಬಿಕ್ಕೆ ಹಿತ್ತಲ ಹೆಗ್ಗೋವೆಕಾಡಾನೆಗಳು–ಪಟ್ಟಾಭಿ ಎಸ್ಟೇಟ್ ಲಿಂಗಾಪುರ
ಕಾಡಾನೆಯೊಂದು –ಮಲಸಾವರ ಕಾಡಾನೆಯೊಂದು –ವಿನೋದ್ ಅವರ ತೋಟ ಮಡೇನಹಳ್ಳಿ
ಕಾಡಾನೆಯೊಂದು — ಕೇರಿ ರಘು ಅವರ ತೋಟ ಹಾಲೇ ಬೇಲೂರು ಹಾಗೂ ಪಲ್ಲವಿ ತೋಟ ಮಳಲಿ – ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 9480817460 ಗೆಸಂಪರ್ಕಿಸಿ.
