
ಸಕಲೇಶಪುರ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಿತೈಷಿಗಳು ಹಾಗೂ ಸಮಾಜ ಸೇವಕರು ಕೊಡುಗೈದಾನಿ ಬಾಳ್ಳು ಮಲ್ಲಿಕಾರ್ಜುನ್ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ ರಘು ಸಕಲೇಶಪುರ ಹಾಗೂ ಸಂಘಟನೆ ಪ್ರಮುಖರು..
69’ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿರುವ ಸಮಾಜ ಸೇವಕರು ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಿತೈಷಿಗಳದಂತಹ ಬಾಳ್ಳುಪೇಟೆಯ ಮಲ್ಲಿಕಾರ್ಜುನ್ ಅವರಿಗೆ ಶಾಲು ಹೊದಿಸಿ ಜನುಮದಿನದ ಶುಭಾಶಯ ಕೋರಿದ ವಿಶ್ವ ಹಿಂದೂ ಪರಿಷತ್ ಮುಖಂಡ ರಘು ಸಕಲೇಶಪುರ ಸೇರಿದಂತೆ ಬಜರಂಗದಳ ಜಿಲ್ಲಾ ಸಂಚಾಲಕ್ ಕೌಶಿಕ್ ಹೆಚ್.ಎಂ ವಿಹಿಂಪ ತಾಲ್ಲೂಕು ಕಾರ್ಯದರ್ಶಿ ಮಂಜುನಾಥ್ ಕಬ್ಬಿನಗದ್ದೆ. ಹಾಗೂ ಬಜರಂಗದಳ ಸಕಲೇಶಪುರ ತಾಲ್ಲೂಕು ಸಹ ಸಂಚಾಲಕ್ ಶಿವಾನಂದ್ ಸೇರಿದಂತೆ ರವಿ ಇತರರು ಇದ್ದರು..



