ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಭಕ್ತರಿಗೆ ಅದೃಷ್ಟವನ್ನು ಅನುಗ್ರಹಿಸುತ್ತಾಳೆ ಎನ್ನುವ ನಂಬಿಕೆಯಿದೆ.

ಭಕ್ತರು ಈ ದಿನದಂದು ಪೂಜೆಯನ್ನು ಮಾಡಿದರೆ ಅಷ್ಟ ಲಕ್ಷ್ಮಿಯರು ಅಥವಾ ಸಂಪತ್ತು, ಭೂಮಿ, ಕಲಿಕೆ, ಪ್ರೀತಿ, ಕೀರ್ತಿ, ಶಾಂತಿ, ಆನಂದ ಮತ್ತು ಶಕ್ತಿಯ ಎಂಟು ದೇವತೆಗಳ ಆಶೀರ್ವಾದವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಮಹಾಲಕ್ಷ್ಮಿಯಿಂದ ಅಪೇಕ್ಷಿತ ವರವನ್ನು ಪಡೆಯುವುದಕ್ಕಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಅಥವಾ ವ್ರತವನ್ನು ಆಚರಿಸಲಾಗುತ್ತದೆ.

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು..

ಶುಭ ಕೋರುವವರು : ಟಿವಿ 46 ಮಲೆನಾಡು ಡಿಜಿಟಲ್ ಚಾನೆಲ್

ವ್ಯವಸ್ಥಾಪಕರು : ಶೇಷಾದ್ರಿ

ವ್ಯವಸ್ಥಾಪಕರು : ರಾಕೇಶ್

ಪ್ರಧಾನ ಸಂಪಾದಕರು : ಮಂಜುನಾಥ್ ಎಸ್. ಎಂ.

ಸಂಪಾದಕರು : ಉಮೇಶ್ ಎಂ. ಬಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *