
ಕಾಡಾನೆಗಳು–ರಾಮಚಂದ್ರ ಅವರ ಮನೆಯ ಹತ್ತಿರದ ತೋಟ ಕೊಣ್ಣೂರು (ಇಬ್ಬಡಿ )
ಕಾಡಾನೆಗಳು–ಅಕೇಶಿಯಾ ನಡುತೋಪು ಹಾಚಗೋಡನ ಹಳ್ಳಿ
ಕಾಡಾನೆಯೊಂದು –ಬಿಕ್ಕೆ ಹಿತ್ತಲು ಹೆಗ್ಗೋವೆ ಕಾಡಾನೆಗಳು–ಮಾಗಡಿ ಎಸ್ಟೇಟ್ ಕಿರೇಹಳ್ಳಿ
ಕಾಡಾನೆಗಳು–ಕೊರಗಪ್ಪ ಕಾಡು ಪೂಜಾರಿ ಕೊಪ್ಪಲು
ಕಾಡಾನೆಯೊಂದು –ಕುದ್ರಂಗಿ ಸ್ಮಶಾನ ಕಾಡು
ಕಾಡಾನೆಗಳು–ದೇವಿ ಎಸ್ಟೇಟ್ ಹಾಗೂ ಸನ್ವಾಲೆ ಎಸ್ಟೇಟ್ ಮಠಸಾಗರ – ಸುತ್ತ ಮುತ್ತ ಕಂಡುಬಂದಿದ್ದು
ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

