ಬೇಲೂರು : ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು ಶಾಲೆಗಳು ಸೇರಿದ ನಾರ್ವೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನೆಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷ ಸುಂದರ್ ವಹಿಸಿದರು, ಕಾರ್ಯಕ್ರಮದ ಉದ್ಘಾಟನೆ ನೆರೆವೆರಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲಾಶ್ರೀ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಪಠ್ಯತರ ಚಟುವಟಿಕೆ ಹಾಗೆಯೇ ಚಿಕ್ಕ ವಯಸ್ಸಿನ್ನಲ್ಲೇ ಮಕ್ಕಳ ತಮ್ಮ ಪ್ರತಿಭೆ ತೋರಿಸಬೇಕು ಮುಂದಿನ ಶಿಕ್ಷಣಕ್ಕೆ ದಾರಿದೀಪವಾಗುತ್ತೆದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ , ಮಲ್ಲಿಕಾರ್ಜುನ ಸುಲಗಳಲೆ , ಸದಸ್ಯರಾದ ಬೇಬಿ ಪ್ರಕಾಶ್ , ಮಲ್ಲಿಕಾರ್ಜುನ ನಾರ್ವೆ , ಪವಿತ್ರ. ವೀಣಾ , ನಾರ್ವೆ ಕ್ಲಸ್ಟರ್ ಸಿ.ಆರ್. ಪಿ. ಲಾವಣ್ಯ , ಮಾಜಿ ತಾ.ಪಂ.ಸದಸ್ಯ , ಸೋಮಯ್ಯ , ಮಾಜಿ.ಎ ಪಿ ಎಂ ಸಿ. ಅಧ್ಯಕ್ಷ ಎಸ್. ಬಿ. ಕೃಷ್ಣೆಗೌಡ , ಪಿ ಡಿ ಓ. ಚಂದ್ರಯ್ಯ , ಕಾರ್ಯದರ್ಶಿ , ಚಾಮರಾಜ್. ಎಸ್ ಡಿ ಎ. ಸುನೀತಾ , ಮುಖ್ಯಶಿಕ್ಷಕರಾದ ಸುಧಾಭಾಯಿ , ಸಹ ಶಿಕ್ಷಕರಾದ ಮಮತಾ , ಶರತ್ , ಲಕ್ಷ್ಮಿ ನಾರಾಯಣ , ಕೃಷಿ ಪತ್ತಿನ ಸಂಘದ ನಿರ್ದೇಶಕ ಪ್ರವೀಣ್ ಕುಮಾರ್, ಎಲ್ಲಾ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು .

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *