
ದಿನಾಂಕ 31/08/2023 ರಂದು ಕಾಡಾನೆ ದಾಳಿಗೆ ಶಾರ್ಪ್ ಶೂಟರ್ ವೆಂಕಟೇಶ್ ರವರು ಮೃತರಾದರು ಇದನ್ನು ಪ್ರಶ್ನಿಸಿ ಅವರ ಮಗ ಅಧಿಕಾರಿಗಳ ವಿರುಧ್ದ ದೂರು ದಾಖಲಿಸಿದ್ದರು.
ಇದನ್ನು ಗಣನೆಗೆ ತೆಗೆದುಕೊಂಡು ಡಿ.ಸಿ.ಎಫ್, ಎ.ಸಿ.ಎಫ್ ಆರ್. ಫ್. .ಓ, ವಿರುಧ್ದ ಕೇಸ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡಿರುವ ಅಧಿಕಾರಿ ಗಳ ನಡೆ ಶ್ಲಾಘನೀಯ.
ಕಾಡಾನೆ ಹಾವಳಿಗೆ ನಿಮ್ಮಿಂದ ಶಾಶ್ವತ ಪರಿಹಾರ ದೊರೆಯಲಿ ಎಂಬುದು ನಮ್ಮ ಆಶಯ. ಸಾಗರ್ ಜಾನೇಕೆರೆ ಸಂಸ್ಥಾಪಕ ರಾಜ್ಯಾಧ್ಯಕ್ಷರು, ಮಲೆನಾಡು ರಕ್ಷಣಾ ಸೇನೆ ಕರ್ನಾಟಕ
