ಕಾಡಾನೆಗಳು–ಕಸ್ತೂರಿ ಹನಾಲ್ ವಾಟೆಪುರ ವಾಟೆಪುರ

ಕಾಡಾನೆಗಳು–ಅಕೇಶಿಯ ನಡುತೋಪು ಅಬ್ಬನ ಕೊಪ್ಪಲು

ಕಾಡಾನೆಗಳು–ದೊಡ್ಡ ಬಂಗಲ್ಲೊ ಎಸ್ಟೇಟ್ ನಂಜೇಶ್ ಕಾಡು

ಹಾಗೂ ಜೈಮಾತಾ ಎಸ್ಟೇಟ್ ಮಳಲಿ

ಕಾಡಾನೆಗಳು–ಸನ್ವಾಲೆ ಎಸ್ಟೇಟ್ ಮಠಸಾಗರ

ಕಾಡಾನೆಗಳು–ಮಾಗಡಿ ಎಸ್ಟೇಟ್ ಕಿರೇಹಳ್ಳಿ

ಕಾಡಾನೆಗಳು–ದೇವಿ ಎಸ್ಟೇಟ್ ಮಠಸಾಗರ

ಕಾಡಾನೆಗಳು–ರಾಮಚಂದ್ರ ಅವರ ತೋಟ ಇಬ್ಬಡಿ ಕೊಣ್ಣೂರು ಹಾಗೂ ಕೌಡಳ್ಳಿ

ಕಾಡಾನೆಗಳು–ಚೌಡಿ ಬನ ಬಾಳೆಕೆರೆ ಹಾಗೂ ದಬ್ಬಳ್ಳಿ

ಕಾಡಾನೆಯೊಂದು -ಮಾದಗೋಡು ಗ್ರಾಮದ ಚಿನ್ನಳ್ ಮಂಟಿ

ಕಾಡಾನೆಗಳು-ಚಿಂದಾನಂದ ಅವರ ಕಾಡು ಮಾಡೇನಹಳ್ಳಿ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *