
ಸಕಲೇಶಪುರ /ಯಸಳೂರು : ಪ್ರತಿದಿನವು ತೋಟದಲ್ಲಿ ಕೂಲಿಕಾರ್ಮಿಕರೊಂದಿಗೆ ಕೆಲಸಮಾಡುವ ನಾವು ಅಂಗೈಯಲ್ಲೇ ಜೀವಬಿಗಿಹಿಡಿದು ಬದುಕುವಸ್ಥಿತಿ ಬಂದಿದ್ದು ,ಬೆಂಗಳೂರಿನ ಗಾಜಿನಮನೆಯಲ್ಲಿ ಕುಳಿತು ಹಗುರವಾಗಿ ಹೇಳುವ, ರಾಜಕಾರಣಿಗಳು,ಅಧಿಕಾರಿಗಳು,ಪರಿಸರಪ್ರೇಮಿ ಎನ್ನುವ ಬುದ್ಧಿಜೀವಿಗಳು ತಮ್ಮ ಸಂಸಾರದೊಂದಿಗೆ ಒಂದು ವರ್ಷ ಈ ಕಾಡಾನೆಗಳ ಪರಿಸರದಲ್ಲಿ ಜನಸಾಮಾನ್ಯರಂತೆ ಬದುಕು ನಡೆಸಲಿ ರೈತರ ಕಷ್ಟ ಆಗಲಾದರೂ ಅರ್ಥವಾಗಬಹುದು. ಸಮಾಜ ಚಿಂತಕರು, ಬೈಲಹಳ್ಳಿ ರವಿತೇಜ್ ಯಸಳೂರು…..

