ಇಂದು ಆಲೂರು ತಾಲ್ಲೂಕಿನ ಪಾರ್ವತಮ್ಮ ಬೆಟ್ಟದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಜಿಲ್ಲಾ ಪಂಚಾಯತ್ ಹಾಸನ ತಾಲ್ಲೂಕು ಸ್ವೀಪ್ ಸಮಿತಿ ಆಲೂರು ವತಿಯಿಂದ ಆಯೋಜಿಸಲಾಗಿದ್ದ ವಿಧಾನಸಭಾ ಚುನಾವಣಾ ಮತದಾರರ ಜಾಗೃತಿಯನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ 100 ಕ್ಕೆ 100 ರಷ್ಟು ಮತದಾನವನ್ನು ಮಾಡುವಂತೆ ಆಲೂರು ತಾಲ್ಲೂಕಿನ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಹಾಗೂ ಆಲೂರು ಮತ್ತು ಸಕಲೇಶಪುರ ತಾಲ್ಲೂಕು ಹಾಗೂ ಕಟ್ಟಾಯ ಕ್ಷೇತ್ರದ ಚುನಾವಣಾರಾಯಭಾರಿ ಗುಂಡುರಾಜು ಸರ್ ರವರು ತಿಳಿಸಿದರು. ಈ ಸಂದರ್ಭದಲ್ಲಿ NRLM ನ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಬ್ಲಾಕ್ ಮ್ಯಾನೇಜರ್, ವಲಯ ಮೇಲ್ವಿಚಾರಕರು, SVEEP ಯುವ ವೃತ್ತಿಪರರು ಹಾಗೂ ಮಗ್ಗೆ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು, ಆಲೂರು ತಾಲ್ಲೂಕಿನ 15 gplf ನ mbk &lcrp, shg ಮಹಿಳೆಯರು ಭಾಗವಹಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *