ಮೀನು ಗಾಡಿಯಲ್ಲಿ ನೀರು ಸೋರಿಕೆಯಿಂದ ಕಿರಿ ಕಿರಿ ಅನುಭವಿಸುತ್ತಿರುವ ಜನತೆ.ಸಕಲೇಶಪುರ : ಪಟ್ಟಣದಲ್ಲಿ ಪ್ರತಿನಿತ್ಯ ಮೀನು ಮಾರಾಟ ಮಾಡುವ ವಾಹನಗಳು ಹೊರಸೂಸುವ ವಾಸನೆಯುಕ್ತ ನೀರಿನಿಂದ ಪಟ್ಟಣದ ಜನತೆ ತೊಂದರೆ ಅನುಭವಿಸುತ್ತಿದ್ದು ವ್ಯವಸ್ಥಿತವಾಗಿ ಸೋರಿಕೆಯಾಗದ ಬಾಕ್ಸ್ ನಲ್ಲಿ ಶೇಖರಣೆ ಮಾಡುವ ರೀತಿಯಲ್ಲಿ ಮೀನು ಮಾರಾಟ ಮಾಡಬೇಕು ಎಂಬುದು ನಾಗರೀಕರ ಆಗ್ರಹವಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *