ದಿನಾಂಕ : 6-09-2023 ರಂದು ಹಾಸನದ ಹೋಟೆಲ್ ಅಶೋಕದಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ರೋಟರಿ ಕ್ಲಬ್ ನಲ್ಲಿರುವ ಶಿಕ್ಷಕರುಗಳನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಾಕ್ಷರತಾ ಸಮಿತಿಯ ನಿರ್ದೇಶಕರಾದ ಎಸ್.ಎಸ್. ಪಾಷಾ ರವರು ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ನ ವಲಯ ಸೇನಾನಿ ಯೋಗೇಶ್ ಎಸ್.ರವರು, ಅಧ್ಯಕ್ಷರಾದ ನಾಗೇಶ್ ರವರು ಕಾರ್ಯದರ್ಶಿ ಕೆ.ಎಸ್. ಯೋಗೇಶ್ ರವರು ಖಜಾಂಚಿ ಕೆ.ಎಸ್. ರವಿ ರವರು ಹಾಗೂ ರೋಟೋರಿಯ ಸ್ನೇಹಿತರುಗಳು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *