ಕಾಡಾನೆಗಳು–ಅಕೇಶಿಯ ನಡುತೋಪು ಹಾಚಗೋಡನಹಳ್ಳಿಕಾಡಾನೆಗಳು–ನಂದಿ ಎಸ್ಟೇಟ್ ಕೊಲ್ಲಳ್ಳಿ ಹಾಗೂಸನ್ವಾಲೆ ಎಸ್ಟೇಟ್ ಮಠಸಾಗರ ಕಾಡಾನೆಯೊಂದು –ಕಲ್ಲಾರೆ ಫಾರೆಸ್ಟ್ ಕಿರುಹುಣಸೆ &ವಡೂರು ಕಾಡಾನೆಗಳು–ಬಿಕ್ಕೋಡು ಎಸ್ಟೇಟ್ ಬಿಕ್ಕೋಡು ಕಾಡಾನೆಗಳು–ಮಾಗಡಿ ಎಸ್ಟೇಟ್ ಕಿರೇಹಳ್ಳಿ ಕಾಡಾನೆಗಳು–ಸುಳ್ಳಕ್ಕಿ (ಮೇಗಲಕೆರೆ) ಕಾಡಾನೆಯೊಂದು — ಬೆಂಡೆಕಾಡು ಹೊಸಗದ್ದೆಕಾಡಾನೆಗಳು–ನೀಲಗಿರಿ ನಡುತೋಪು ದಬ್ಬಳ್ಳಿ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *