ಬೇಲೂರು : ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಪಂಚಾಯತ್ ವ್ಯಾಪ್ತಿಯ ಸುಲಗಳಲೆ ಗ್ರಾಮದಲ್ಲಿ ರೈತರು ಗದ್ದೆ ಬೆಳೆಗಳಿಗೆ ಮಳೆ ಇಲ್ಲದೆ ಫಸಲು ಒಣಗಿ ಹೋಗುತ್ತಿದ ಕಾರಣ ಇಂದು ಹೇಮಾವತಿ ನದಿ ದಡದಲ್ಲಿ ಪರವು ಪೂಜೆ ಮಾಡಿದರೆ ಮಳೆ ಬರುತ್ತದೆ ಎಂಬುದು ನಂಬಿಕೆಯಿಂದ ಗ್ರಾಮದ ಹಿರಿಯರು ಈ ದಿನ ಪರವು ಪೂಜೆ ಮಾಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *