ಸಕಲೇಶಪುರ : ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ರೈತ ಭವನವನ್ನು ಇಂದು ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರು ಉದ್ಘಾಟಿಸಿದರು.

ಹಾಗೂ ಪ್ರತಿ ವರ್ಷದಂತೆ ಈ ವರ್ಷವು ವಾರ್ಷಿಕ ಮಹಾಸಭೆ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಕಾರ್ಯಕಾರಿ ಮಂಡಳಿ ಸದಸ್ಯರುಗಳು ಅಧ್ಯಕ್ಷರು ಯು. ಪಿ ಶಶಿಕುಮಾರ್ ಕಿರುವಾಲೆ, ಉಪಾಧ್ಯಕ್ಷರು ವಜ್ರ ಲೋಕೇಶ್ , ನಿರ್ದೇಶಕರುಗಳಾದ ಲೋಹಿತ್ ಕೌಡಳ್ಳಿ, ರವಿಕುಮಾರ್, ದೇವರಾಜು, ರಾಮಚಂದ್ರು, ಉಮೇಶ್ ನಾಗರಾಜು,ರಮೇಶ್ ,ಸಹನ, ಗುರುಲಿಂಗಪ್ಪ, ಸೈಯದ್ ಫೈರೋಜ್ ,ಶಿವಪ್ಪ ನಾಯಕ ,ಕೆ.ಡಿ.ಮಂಜುನಾಥ್ (ಸರ್ಕಾರಿ ನಾಮ ನಿರ್ದೇಶಕರು ), ಖಾಲಿದ್ ಅಹಮ್ಮದ್(ಸಹಕಾರ ಸಂಘಗಳ ಸಹಾಯಕ ನಿಭಂದಕರು ), ಕಾರ್ಯದರ್ಶಿ ಲೋಕೇಶ್ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *