
ಸಕಲೇಶಪುರ : ಇಂದು ಬೆಳಗ್ಗೆ ಶ್ರೀ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ 7’ನೇ ವರ್ಷದ ರಾಮಧೂತ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ಡಿಜಿಟಲ್ ಕರಪತ್ರವನ್ನು ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಡುಗಡೆ ಮಾಡಿದ ರಾಮಧೂತ ಹಿಂದೂ ಮಹಾಗಣಪತಿಯ ಪದಾಧಿಕಾರಿಗಳು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಲೋಹಿತ್ ಕೌಡಹಳ್ಳಿ ಸೇರಿದಂತೆ ಸಮಿತಿಯ ಉಪಾಧ್ಯಕ್ಷರಾದ ಮನೋಜ್ ಚಂಪಕನಗರ ಸೇರಿದಂತೆ ವ್ಯವಸ್ಥಾಪನ ಸಮಿತಿಯ ಸಂಚಾಲಕರಾದ ಪ್ರದೀಪ್ ಪೂಜಾರಿ. ರವಿ ಹಾರ್ಲೆ ಕೂಡಿಗೆ. ಆಟೋ ಹರೀಶ್ ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯಕಾರಣಿ ಸದಸ್ಯರಾದ ರಘು ಸಕಲೇಶಪುರ ಸೇರಿದಂತೆ ಬಜರಂಗದಳ ಮುಖಂಡರುಗಳಾದ ಲೋಕೇಶ್ ಬಾಳೆಗದ್ದೆ. ಶಿವು ಜಿಪ್ಪಿ. ಮನು ಕುಮಾರ್. ಜತಿನ್. ಇತರರಿದ್ದರು.




