
ಕಾಡಾನೆಗಳು–ಅಕೇಶಿಯ ನಡುತೋಪು ಹಾಚಗೋಡನ ಹಳ್ಳಿಕಾಡಾನೆಗಳು–ಹೊಸೂರ್ ಎಸ್ಟೇಟ್ ಗುಲಗಳಲೆ ಕಾಡಾನೆಗಳು–ವಿಜಿ ಅವರ ತೋಟ ಸುಳ್ಳಕ್ಕಿ ಮೇಗಲಕೆರೆ ಕಾಡಾನೆಯೊಂದು –ಕಣ್ಣಮ್ಮ ಎಸ್ಟೇಟ್ ಕಬ್ಬಿನ ಗದ್ದೆಕಾಡಾನೆಗಳು–ಮತ್ತೂರು ಹಾಗೂ ಚಿಕ್ಕ ಕಲ್ಲೂರು ಕಾಡಾನೆಯೊಂದು –ಚಿಕ್ಕ ಕಲ್ಲೂರು ಕಾಡಾನೆಗಳು–ಅಣ್ಣಾಮಲೈ ಎಸ್ಟೇಟ್ ಬ್ಯಾದನೆ &ಬಿದಿರು ಕಾಡು ಶಿರಾಗುರ – ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
