ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಹಡ್ಲಹಳ್ಳಿ ಗ್ರಾಮದ ಬೆಳೆಗಾರರಾದ ಪುರುಷೋತ್ತಮರವರ ಸಹೋದರರಾದ ಡಾ॥ ಸತ್ಯನಾರಾಯಣ ಹಾಗೂ ಪುತ್ರಿ ಶೃತಿ ಐ ಎಪ್ ಎಸ್ ರವರು ಜಂಟಿಯಾಗಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಹೆತ್ತೂರು ಹೋಬಳಿ ಹಡ್ಲಹಳ್ಳಿ ಗ್ರಾಮದ ಬೆಳೆಗಾರರಾದ ಶ್ರೀ ಪುರುಷೋತ್ತಮ ರವರ ಸಹೋದರ ರಾದ ಡಾ॥ ಸತ್ಯನಾರಾಯಣ ಹಾಗೂ ಪುತ್ರಿ ಶ್ರೀಮತಿ ಶೃತಿ ಐ ಎಪ್ ಎಸ್ .ರವರು ಜಂಟಿಯಾಗಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಅರ್ಥಿಕ ವಾಗಿ ಹಿಂದುಳಿದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಕಳೆದ ವರ್ಷದಿಂದ ಒಟ್ಟು 2 ಲಕ್ಷ ದವರೆಗೆ ಆರ್ಥಿಕ ನೆರವನ್ನು ನೀಡುತ್ತಿದ್ದು, ಅದರ ಅಂಗವಾಗಿ ಇಂದು ಹೆತ್ತೂರು ಪದವಿ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಕುಮಾರಿ ಮಂಜುಳಾರವರಿಗೆ ಪುರುಷೋತ್ತಮ್ ರವರ ತಾಯಿಯವರಾದ ಶ್ರೀಮತಿ ಶಾರದಮ್ಮನವರು 10000(ರೂ ಹತ್ತು ಸಾವಿರ) ಚೆಕ್ ಅನ್ನು ನೀಡಿದರು .

ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು ಒಟ್ಟು 2 ಲಕ್ಷ ದವರೆಗೆ ಆರ್ಥಿಕ ನೆರವನ್ನು ನೀಡುತ್ತಿದ್ದು, ಅದರ ಅಂಗವಾಗಿ ಹೆತ್ತೂರು ಪದವಿ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಕುಮಾರಿ ಮಂಜುಳಾರವರಿಗೆ ಪುರುಷೋತ್ತಮ್ ರವರ ತಾಯಿಯವರಾದ ಶಾರದಮ್ಮನವರು 10000(ರೂ ಹತ್ತು ಸಾವಿರ) ಚೆಕ್ ಅನ್ನು ನೀಡಿದರು .

ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *