ಸಕಲೇಶಪುರ : ವಡ್ಡರಹಳ್ಳಿ ಬಸ್ ಸ್ಟ್ಯಾಂಡ್ ನಿಂದ ಬೊಮ್ಮನಕೆರೆ , ಕರಡಿಗಾಲ, ಹೊರಟ್ಟಿ ಮಾರ್ಗವಾಗಿ ಕರಡಿಗಾಲ ಕಾಲೋನಿಯವರೆಗೆ ಮತ್ತು ಕರಡಿಗಾಲ ಸ್ಮಶಾನದ ರಸ್ತೆ ವಲಳಹಳ್ಳಿ ಯವರೆಗೂ ಎತ್ತಿನಹೊಳೆ ಯೋಜನೆ ಅಡಿಯಲ್ಲಿ ರಸ್ತೆ ಮಾಡಿಸಿ ಕೊಡುವಂತೆ ಸಕಲೇಶಪುರ ಶಾಸಕರಾದ ಸಿಮೆಂಟ್ ಮಂಜುನಾಥ್ ರವರಿಗೆ ಮನವಿ ಕೊಡಲಾಯಿತು.

ಇದಕ್ಕೆ ಸ್ಪಂದಿಸಿದ ಶಾಸಕರು ಹಣ ಬಿಡುಗಡೆ ಆದ ತಕ್ಷಣ ರಸ್ತೆ ಮಾಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರಡಿಗಾಲ ಹರೀಶ್ ex army ನಂದೀಶ್ ಗ್ರಾಮಸ್ಥರಾದ ಅಶ್ವಥ್ K N. ಪ್ರಕಾಶ್ ಸಂದೀಪ್ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *