ಶ್ರೀ ವಿದ್ಯಾಗಣಪತಿ ಮಿತ್ರ ಮಂಡಳಿ ರಾಘವೇಂದ್ರನಗರ (ಬಾಳೆಗದ್ದೆ ), ಸಕಲೇಶಪುರ

ಶ್ರೀ ವಿದ್ಯಾಗಣಪತಿ ಮಿತ್ರ ಮಂಡಳಿ ರಾಘವೇಂದ್ರನಗರ (ಬಾಳೆಗದ್ದೆ ), ಸಕಲೇಶಪುರ.. ದಿನಾಂಕ :-18-9-23ನೇ ಸೋಮವಾರ ಮಧ್ಯಾಹ್ನ: 1-30 ಕ್ಕೆ ಸಲ್ಲುವ ಶುಭ ಲಗ್ನದಲ್ಲಿ ಶ್ರೀ ವಿದ್ಯಾ ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಶ್ರೀ ವಿದ್ಯಾ ಗಣಪತಿಯ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ತಿಳಿಸಲಾಗಿದೆ.

ಇಂತಿ : ಶ್ರೀ ವಿದ್ಯಾ ಗಣಪತಿ ಮಿತ್ರ ಮಂಡಳಿ, ರಾಘವೇಂದ್ರನಗರ (ಬಾಳೆಗದ್ದೆ ), ಸಕಲೇಶಪುರ.

ಶ್ರೀ ವಿದ್ಯಾಗಣಪತಿ ವಿಸರ್ಜನೆ ಕಾರ್ಯಕ್ರಮ ದಿನಾಂಕ 1-10-2023 ಭಾನುವಾರ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *