
ಕಾಡಾನೆಗಳು–ಗುಡ್ಬೆಟ್ಟ ಎಸ್ಟೇಟ್, ಆಕೇಶಿಯ ಪ್ಲಾಂಟೇಷನ್ ಐಗೂರು ,ಉದೇವಾರ & ಚಂದ್ರೆಗೌಡ್ರು ತೋಟ ಕೆಳಗಳಲೆ, ಭಾರತಿ ಎಸ್ಟೇಟ್ ಮಲಗಳಲೆ, ಹಾಚಗೋಡನಹಳ್ಳಿ,ಕೊಟ್ಟರ್ ಗಂಡಿ ಫಾರೆಸ್ಟ್ ಕಿರುಹುಣಸೆ- ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.