ಸಕಲೇಶಪುರ : ಇಂದು ತಾಲ್ಲೂಕಿನ ಹಾನುಬಾಳು ಹೋಬಳಿಯ ತಳಿರು ತೋರಣಗಳಿಂದ ಸಿಂಗರಿಸಿದ ಇಂದಿರಾನಗರದಲ್ಲಿ ವಿದ್ಯುತ್ ದೀಪಾಲಂಕಾರದ ವಾಹನದಲ್ಲಿ ವಾದ್ಯ ಗೋಷ್ಠಿಗಳ , ಚಂಡೆ ಮದ್ದಳೆ ಗಳೊಂದಿಗೆ ಇಂದಿರಾನಗರದ ರಸ್ತೆಯಲ್ಲಿ ವಿನಾಯಕನ ಮೆರವಣಿಗೆ ನಂತರತ ವಿಸರ್ಜನಾ ಕಾರ್ಯಕ್ರಮವಿರುತ್ತದೆ.

ಈ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸಾರ್ವಜನಿಕರು, ಎಲ್ಲಾ ಸಮುದಾಯದವರು ಆಗಮಿಸಿ, ವಿಘ್ನ ವಿನಾಯಕನ ಕೃಪೆಗೆ ಪಾತ್ರರಾಗಬೇಕೆಂದು ಲೋಹಿತ್ ಉಮೇಶ ದಿಲೀಪ್ ಚಂದ್ರಶೇಖರ್ ಸುಜಿತ್ ಕುಮಾರ್ ಕಿಶೋರ್ ಹಾಗೂ ಸಮಿತಿ ಎಲ್ಲಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ವಿನಂತಿಸಿಕೊಂಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *