ಪರಮ ಪೂಜ್ಯ ಶ್ರೀ ಸ್ವಸ್ತಿಶ್ರೀ ಜಗದ್ಗುರು ಚಾರು ಕೀರ್ತಿ ಭಟ್ಟಾಕರ ಸ್ವಾಮೀಜಿ ಶ್ರೀ ಕ್ಷೇತ್ರ ಶ್ರವಣಬೆಳಗೊಳ ಇಂದು ಐಕ್ಯರಾಗಿರುತ್ತಾರೆ.
ಶ್ರೀ ಗಳಿಗೆ 73 ವರ್ಷ ವಯಸ್ಸಾಗಿತ್ತು,
ಅನಾರೋಗ್ಯದಿಂದ ಮಠದಲ್ಲಿ ಬೆಳಗ್ಗೆ ವಿದಿವಶವಾಗಿದ್ದಾರೆ.
ಮೈಸೂರು ವಿವಿಯಿಂದ ಇತಿಹಾಸ ಹಾಗೂ ಬೆಂಗಳೂರು ವಿವಿಯಿಂದ ತತ್ತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಏಕೈಕ ಭಟ್ಟಾರಕರಾಗಿದ್ದಾರೆ.
ಶೀಗಳ ಸಾವಿಗೆ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *