ಕರವೇ ಯ ವಿವಿದ ತಾಲೂಕುಗಳಿಂದ ಆಗಮಿಸಿದ್ದ ಪದಾಧಿಕಾರಿಗಳು ವೃದ್ಧರಿಗೆ ಊಟ ಹಾಗೂ ಹಣ್ಣು ಹಂಚುವ ಮೂಲಕ ಸರಳವಾಗಿ ಆಚರಿಸದರು.

ಈ ಸಂದರ್ಭದಲ್ಲಿ ಕರವೇ ರಾಜ್ಯ ಸಾಮಾಜಿಕ ಜಾಲತಾಣದ ಖಾದರ್ ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಹಾಸನ ಜಿಲ್ಲಾ ಯುವ ಘಟಕದ ಪ್ರೀತಮ್, ವಿದ್ಯಾರ್ಥಿ ಘಟಕದ ಅಭಿಗೌಡ , ಆಲೂರು ತಾಲ್ಲೂಕಿನ ಕರವೇ ಅಧ್ಯಕ್ಷರಾದ ನಟರಾಜ್ ಚನ್ನರಾಯಪಟ್ಟಣದ ತಾಲ್ಲೂಕಿನ ಕರವೇ ಅಧ್ಯಕ್ಷರಾದ ಮದುಕರ ತನುಗೌಡ ,ಶ್ರೀಧರ್ ಗೌಡ, ಬೇಲೂರು ತಾಲ್ಲೂಕಿನ ಅಧ್ಯಕ್ಷರು ಆದ ಚಂದ್ರು ಹಾಗೆ ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ಕರವೇ ಕಾರ್ಯಕರ್ತರು ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷರಿಗೆ ಶುಭಾಶಯಗಳನ್ನು ಕೋರಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *