ಕಾಡಾನೆಗಳು–ಪಿಂಟು ತೋಟ ವಡೂರು

ಕಾಡಾನೆಗಳು–ವಿಜಿಯವರ ತೋಟ ಸುಳ್ಳಕ್ಕಿ (ಮೇಗಲ ಕೆರೆ )

ಕಾಡಾನೆಗಳು–ಸಾಸಲು ಬಾರೆ ನಿಡನೂರು&ಅಕೇಶಿಯ ನಡುತೋಪು ಹಾಚಗೋಡನಹಳ್ಳಿ

ಕಾಡಾನೆಗಳು–ಗೋಪಾಲ ಶೆಟ್ರು ತೋಟ ಜನ್ನಾಪುರ &ಗುಡ್ಬೆಟ್ಟ ಎಸ್ಟೇಟ್ ಹಾಗೂ ಪಲ್ಲವಿತೋಟ ಕೆಸಗುಲಿ

ಕಾಡಾನೆಯೊಂದು –ಮಾದಗೋಡು ಮಂಟಿ ಮಾದಗೋಡು

ಕಾಡಾನೆಗಳು–ರಘು ಅವರ ತೋಟ ಕಡೆಗರ್ಜೆ

ಕಾಡಾನೆಗಳು–ಸಾಬ್ರು ತೋಟ ಕಣ್ಣಾರಳ್ಳಿ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *