
ರಘು ಸಕಲೇಶಪುರ….ನಮ್ಮ ಮನೆಗೆ ಮತ ಕೇಳಲು ಕಾಂಗ್ರೆಸ್ ನವರು ಬರಬೇಡಿ ಇದು ಬಜರಂಗದಳದವರ ಮನೆ.ನಮ್ಮ ಮನೆ ಬಜರಂಗದಳ ಕಾರ್ಯಕರ್ತನ ಮನೆ. ಈ ಮನೆಯಲ್ಲಿ ಕಾಂಗ್ರೆಸ್ಸಿಗರಿಗೆ ಮತವಿಲ್ಲ. ಈ ನಮ್ಮ ಮನೆಗೆ ಕಾಂಗ್ರೆಸ್ಸಿಗರು ಮತ ಕೇಳಲು ಬರಬೇಡಿ ಎಂದು ಬರೆದು ಭಿತ್ತಿಚಿತ್ರ ಕಾಂಪೌಂಡ್’ಗೆ ಅಂಟಿಸಿ ವಿರೋಧ ವ್ಯಕ್ತಪಡಿಸಿದ ವಿಹಿಂಪ ಮುಖಂಡ ರಘು ಸಕಲೇಶಪುರ.

*ವರದಿ : ವ್ಯವಸ್ಥಾಪಕರು ರಾಕೇಶ್, ಶೇಷಾದ್ರಿ ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್, ಸಂಪಾದಕರು ಉಮೇಶ್ ಎಂ. ಬಿ, ಸಂಕಲನಕಾರರು ಮೋಹನ್ Fcc*
