
ಇಂದು ಪಟ್ಟಣದ ಬಿ ಎಂ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಜೆ ಡಿ ಎಸ್ ಪಕ್ಷದ ಪುರಸಭಾ ಸದಸ್ಯರು ಹಾಗೂ ಮುಖಂಡರು ಅಂಗಡಿ ಹಾಗೂ ಹೋಟೇಲ್ ಗಳಿಗೆ ತೆರಳಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಹಾಗೂ ಶಾಸಕ ಎಚ್ ಕೆ ಕುಮಾರಸ್ವಾಮಿ ಪರ ಕರಪತ್ರ ನೀಡುವ ಮುಖಾಂತರ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮುಖೇಶ್ ಶೆಟ್ಟಿ, ಜ್ಯೋತಿ ರಾಜಕುಮಾರ್, ಉಮೇಶ್,ಸಮೀರ್, ಇಸ್ರಾರ್, ಎಂ ಎಚ್ ಪ್ರಕಾಶ್, ಸರಿತಾ ಗಿರೀಶ್,ಜರಿನಾ ಇತರರು ಇದ್ದರು.
ವರದಿ : ಪ್ರಧಾನ ಸಂಪಾದಕರು.. ಎಸ್ ಎಮ್ ಮಂಜುನಾಥ.ಸಂಪಾದಕರು.. ಎಂಬಿ ಉಮೇಶ್.ಸಂಕಲನಕಾರ.. ಮೋಹನ್ Fcc.ವ್ಯವಸ್ಥಾಪಕರು.. ರಾಕೇಶ್, ಶೇಷಾದ್ರಿ.
