
ಕಾಡಾನೆಗಳು–ಪುರುಷೋತ್ತಮ ಮಂಟಿ ಬೊಸ್ಮಾನಹಳ್ಳಿ- ಕಾಡಾನೆಗಳು–ಕೊಟ್ಟಾರ್ ಗಂಡಿ ಫಾರೆಸ್ಟ್ ಕಿರುಹುಣಸೆ- ಕಾಡಾನೆಯೊಂದು –ಕಿತ್ತಳೆಮನೆ ಎಸ್ಟೇಟ್ ಬಾಗೆ-ಕಾಡಾನೆಗಳು–ಜಗಬೋರನಹಳ್ಳಿ ಫಾರೆಸ್ಟ್ ಜಗಬೋರನಹಳ್ಳಿ&ಕಾನನಹಳ್ಳಿ ಫಾರೆಸ್ಟ್ ಲಕ್ಷ್ಮೀಪುರ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
