ಸಕಲೇಶಪುರ : ಪಟ್ಟಣಕ್ಕೆ ಸಮೀಪವಿರುವ ಹೌಸಿಂಗ್ ಬೋರ್ಡ್ ಹಾಗೂ ಪ್ರೇಮನಗರ ಬಡಾವಣೆಯ ಭೈಪಾಸ್ ರಸ್ತೆಯಲ್ಲಿ ಸೋಮವಾರ ರಾತ್ರಿ ಸಲಗಗಳ ಹಿಂಡು ಸಂಚರಿಸುವ ಮೂಲಕ ಬಡಾವಣೆಯ ಜನರಿಗೆ ಭಯದ ಆತಂಕ ಮೂಡಿಸಿವೆ.

ಆನೆಗಳು ರಾತ್ರಿ ಸಮಯದಲ್ಲಿ ಟಿಎಪಿಸಿಎಂಎಸ್ ಪಕ್ಕದ ಆವರಣದಲ್ಲಿ ಓಡಾಡಿರುವ ಹೆಜ್ಜೆಯ ಗುರುತುಗಳು ಕಂಡುಬಂದಿವೆ ಎಂದು ಹೇಳಲಾಗುತ್ತಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *