
ಕಾಡಾನೆಯೊಂದು –ವಡೂರು ಫಾರೆಸ್ಟ್
ಕಾಡಾನೆಗಳು–ಸಾರ ಎಸ್ಟೇಟ್ ನಲ್ಲೂರು
ಕಾಡಾನೆಗಳು–ಕಲ್ಲಕುಂದ ಎಸ್ಟೇಟ್ ಲಕ್ಕುಂದ &ಅಂಬಿಕ ಎಸ್ಟೇಟ್ ಉದೇವಾರ
ಕಾಡಾನೆಗಳು–ಅಕೇಶಿಯ ನಡುತೋಪು ಅಬ್ಬನ ಕೊಪ್ಪಲು
ಕಾಡಾನೆಗಳು–ಸ್ಮಶಾಣ ಕಾಡು ದೊಡ್ಡ ಸತ್ತಿಗಾಲ
ಕಾಡಾನೆಗಳು–ಮೋಹನ್ ತೋಟ
ಕಾಡಾನೆಯೊಂದು –ನಂಜೇಶ್ ಕಾಡು ಮಳಲಿ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 9480817460 ಗೆಸಂಪರ್ಕಿಸಿ.
