ಸಕಲೇಶಪುರ: ಕಳೆದ 30 ದಿನಗಳಿಂದ ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವರನ್ನು ಬಂಧನದಲ್ಲಿಟ್ಟು , ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುವ ಹಾಗೂ ಗೂಂಡ ಕಾಯ್ದೆ ಹಾಕಿರುವುದಕ್ಕೆ ಸರ್ಕಾರ ಕಾರಣ ನೀಡಬೇಕು ಎಂದು ಒತ್ತಾಯಿಸಿ ಬಾಳುಪೇಟೆಯ ಹಿಂದೂ ಪರ ಕಾರ್ಯಕರ್ತರು ಗುರುವಾರ ಸಕಲೇಶಪುರ ಉಪವಿಭಾಗಾಧಿಕಾರಿ ಡಾ.ಶೃತಿ ರವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಾಳ್ಳುಪೇಟೆಯ ಪ್ರದೀಪ್, ಶಿವಕುಮಾರ್, ವೆಂಕಟೇಶ್, ವಿರುಪಾಕ್ಷ, ಕಿಶೋರ್, ಶಂಕರಯ್ಯ ಇತರರು ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed