ಸಕಲೇಶಪುರ : ಪಟ್ಟಣದ ಕಚೇರಿಯಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಸಕಲೇಶಪುರ ತಾಲೂಕಿನ ಎಲ್ಲ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದರು.

ಸರ್ವಾನು ಮತದಿಂದ ತಾಲೂಕು ಅಧ್ಯಕ್ಷರನ್ನಾಗಿ ರಮೇಶ್ ಪೂಜಾರಿಯನ್ನು ಮತ್ತೊಮ್ಮೆ ಆಯ್ಕೆ ಮಾಡಲಾಯಿತು. ನೂತನವಾಗಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಪ್ರವೀಣ್ ಶೆಟ್ಟಿ ಬಣ ದಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿ ನಾಡು ನುಡಿಗೆ ಯಾವ ವೇಳೆಯಲ್ಲಾದರೂ ಪ್ರತಿಭಟನೆಗೆ ಹಾಗೂ ಹೋರಾಟಕ್ಕೆ ಸಿದ್ದ ಎಂದು ಹೇಳಿದರು .

ಪ್ರಧಾನ ಕಾರ್ಯದರ್ಶಿಯಾಗಿ ರವಿ ಅಗ್ನಿ, ಗೌರವಾಧ್ಯಕ್ಷರಾಗಿ ಶಶಿಕುಮಾರ್,.ತಾಲೂಕು ಉಪಾಧ್ಯಕ್ಷರು ಉಮೇಶ್ ಆಚಾರ್ಯ ,ನವೀನ್ ಮಾರನಹಳ್ಳಿ ,ಪೃಥ್ವಿ, ರಾಜೇಶ್ ,ಖಜಾಂಜಿ ಶರಣ್, ಸಹ ಕಾರ್ಯದರ್ಶಿ ಜಗದೀಶ್ (ಹೋಟೆಲ್,), ವಿಜಿ, ಇಬ್ರಾಹಿಂ, ಸಂತೋಷ್, ಜನಾರ್ಧನ್, ದೊರೆ(ಮಠ ಸಾಗರ )ಹೋಟೆಲ್ ಕುಮಾರ್, ತಾಲೂಕು ಪದಾಧಿಕಾರಿಗಳು:ಧರ್ಮಪ್ಪ ಬೆಳಗೋಡು, ಧರ್ಮರಾಜ ಕ್ಯಾಮನಹಳ್ಳಿ, ಅಕ್ಷಯ್, ಕಿಶೋರ್, ಹೆತ್ತೂರ್ ಶಿವರಾಜ್,ದಿನೇಶ್ ಹಾನು ಬಾಳು,ಉದಯ್, ಉಮೇಶ್ ಯಸಳೂರು, ರಾಜು ಗೌಡ ಹಲಸುಲಿಗೆ, ಬಾಬಾಚಾರಿ ಹಲಸುಲಿಗೆ, ಸಂಘಟನಾ ಕಾರ್ಯದರ್ಶಿ ರವೀನಾರಾಯಣ ಬಸವರಾಜು, ಬೆಳಗೋಡು ಸಂಚಾಲಕರು ಗೋಪಿ,ರವೀಂದ್ರ ಹೆಬ್ಸಲೆ ಯೋಗೇಶ್ ಆಚಾರ್,ಗಿರೀಶ್ ಪ್ಯಾರಡೈಸ್, ಮುನ್ನ ಸಾಮಾಜಿಕ ಜಾಲತಾಣ ಜವಾಬ್ದಾರಿ ನಾಗೇಶ್ ಸ್ಟುಡಿಯೋ, ಯುವ ಘಟಕದ ಅಧ್ಯಕ್ಷ ಕಿರಣ್ ಸೂರ್ಯ, ಇವರುಗಳನ್ನು ಆಯ್ಕೆ ಮಾಡಲಾಯಿತು. ಹಾಗೂ ಜಿಲ್ಲಾ ಕಮಿಟಿಗೆ ಗಿರೀಶ್ ಗೌಡ ಹರೀಶ್ ಶೆಟ್ಟಿ ಲೋಕೇಶ್ ಬಾಗೆ ವರ್ಗಾವಣೆ ಆದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *