
ಮೈಸೂರು ವಿಶ್ವವಿದ್ಯಾನಿಲಯದ 103 ನೇ ವರ್ಷದ ವಾರ್ಷಿಕ ಘಟಕೋತ್ಸವವನ್ನು ಮೈಸೂರಿನಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಉತೀರ್ಣರಾದವರಿಗೆ ಹಾಗೂ ಗಣನಿಯವಾಗಿ ಸೇವೆ ಮತ್ತು ಸಾಧನೆ ಮಾಡಿದವರಿಗೆ ಪುರಸ್ಕಾರ ಮಾಡಲಾಯಿತು .
ಈ ಸಮಾರಂಭದಲ್ಲಿ ನಮ್ಮ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಣತೂರು ಪಂಚಾಯತಿ ವ್ಯಾಪ್ತಿಯ ನಾಕಲಗೂಡು ಗ್ರಾಮದ ಶ್ರೀಮತಿ ಹರಿನಾಕ್ಷಿ, ಜಯಂತ ಕುಮಾರ್ ರ ಸುಪುತ್ರಿಯಾದ ಶ್ರೀ ಗಾನವಿ N J ಅವರಿಗೆ ಆರ್ಥಿಕತೆಯ ( financial management ) M. Com ).ವಿಭಾಗದಲ್ಲಿ ಚಿನ್ನದ ಪದಕವನ್ನು ನೀಡಲಾಯಿತು.
ಈ ಚಿನ್ನದ ಪದಕವನ್ನು ಪಡೆಯುವ ಮುಕಾಂತರ ನಮ್ಮ ಮಲೆನಾಡಿಗೆ ಗೌರವನ್ನು ತಂದಿರುತ್ತಾರೆ…




