ಚನ್ನರಾಯಪಟ್ಟಣ :-ತಾಲೂಕಿನ ಗೌಡಗೆರೆ ಶ್ರೀ ಆದಿಶಕ್ತಿ ಹುಲಿಕೆರೆ ದುರ್ಗಾ ಮಾಯಮ್ಮ, ಶ್ರೀ ಮಹಾಕಾಳಿ ಚೌಡಿ ಅಮ್ಮನವರಿಗೆ ನವರಾತ್ರಿ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ ಹಾಗೂ ದೀಪಾಲಂಕಾರವನ್ನು ಏರ್ಪಡಿಸಲಾಗಿತ್ತು.
ನವರಾತ್ರಿ ಹಬ್ಬದ ಅಂಗವಾಗಿ ಒಂಬತ್ತು ದಿನಗಳ ಕಾಲ ಪೂಜೆ ಪುರಸ್ಕಾರ ನಡೆಸಿ, ನವ ದುರ್ಗಿಯರ ವಿಶೇಷ ಪೂಜೆ ನಡೆಯಿತು.
ಇದೇ ಸಂದರ್ಭದಲ್ಲಿ ಹುಲಿಕೆರೆ ಅಮ್ಮನವರ ದೇವಸ್ಥಾನದ ಪ್ರಧಾನ ಅರ್ಚಕರಾದಂತಹ ದೊರೆಸ್ವಾಮಿ, ಅರ್ಚಕರಾದ ಕೊಡಿಗೌಡ, ಹುಲಿಕೆರೆ ಅಮ್ಮನವರ ದೇವಸ್ಥಾನದ ಕಾರ್ಯದರ್ಶಿಯಾದ ಭರತ್ ಗೌಡ, ಖಜಾಂಚಿಯಾದ ಮನು ಕುಮಾರ್, ನಿರ್ದೇಶಕರಾದ ಮಮತ, ಪ್ರತಾಪ್ ಸೇರಿದಂತೆ ಇತರ ಹಾಜರಿದ್ದರು.
ಹಬ್ಬದ ಅಂಗವಾಗಿ ಒಂಬತ್ತು ದಿನಗಳ ಕಾಲ ಪೂಜೆ ಪುರಸ್ಕಾರ ನಡೆಸಿ, ನವ ದುರ್ಗಿಯರ ವಿಶೇಷ ಪೂಜೆ ನಡೆಯಿತು.