
ಸಕಲೇಶಪುರ : ನಗರದ ಅಶೋಕ ರಸ್ತೆ ಎಸ್. ಎಂ. ಟವರ್ ಬಿಲ್ಡಿಂಗ್ ನಾ ಜಶ್ವಿಕ್ ಮೆಡಿಕಲ್ಸ್ ಹಾಗೂ ಪಕ್ಕದ ಟೀ ಕ್ಯಾಂಟೀನ್ ನಲ್ಲಿ ನೆನ್ನೆ ರಾತ್ರಿ ಮಳಿಗೆಯ ಬೀಗ ಒಡೆದ ಕಳ್ಳರು ಮೆಡಿಕಲ್ ನಲ್ಲಿ ನಗದು ಮತ್ತು ವಿವೊ ಮೊಬೈಲ್ ಹಾಗೂ ಟೀ ಕ್ಯಾಂಟೀನಲ್ಲಿ ನಗದು ದೋಚಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.



