ಹಾಸನ : ತಾಲ್ಲೂಕಿನ ಕಂದಲಿ ಸೇತುವೆ ಬಳಿ 6-45ರ ಸಮಯದಲ್ಲಿ ನಿಂತಿದ್ದ ಲಾರಿಗೆ ಹಾಸನ ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿಯಾಗಿ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ
ತಕ್ಷಣ ಬೈಕ್ ಸವಾರನನ್ನು ಹಾಸನದ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮಾಹಿತಿಗಳ ಮೂಲಕ ತಿಳಿದುಬಂದಿದೆ.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ