
ಸಿಡಿಲ ಹೊಡೆತಕ್ಕೆ ಹೊತ್ತಿ ಉರಿದ ತೆಂಗಿನ ಮರ
ಸಿಡಿಲ ಹೊಡೆತಕ್ಕೆ ಹೊತ್ತಿ ಉರಿಯುತ್ತಿದ್ದ ತೆಂಗಿನ ಮರ ನೋಡುತ್ತಾ ನಿಂತ ಸಾರ್ವಜನಿಕರ ಹಿಂಡು
ತೆಂಗಿನ ಮರ ಹೊತ್ತಿ ಉರಿಯುತ್ತಿರುವ ದೃಶ್ಯ ನೋಡುತ್ತಾ ನಿಂತ ಸಾರ್ವಜನಿಕರ ಹಿಂಡು ಸಿಡಿಲ ಬಡಿದ ಶಬ್ದ ಸುತ್ತಮುತ್ತ ಗ್ರಾಮಗಳಿಗೆ ಕೇಳಿದೆ ಸಿಡಿಲ ಶಬ್ದ ಬಾಂಬ್ ಸಿಡಿದಂತೆ ಕೇಳಿ ಬಂದ ಶಬ್ದ
ಸಿಡಿಲ ಶಬ್ದ ಬಂದ ಕೂಡಲೇ ನಿಲುಗಡೆಯಾದ ವಿದ್ಯುತ್ ಸಂಪರ್ಕ. ತೆಂಗಿನ ಮರ ಹೊತ್ತಿ ಉರಿಯುತ್ತಿರುವುದನ್ನು ನೋಡಲು ಬಂದ ಬಾರಿ ಜನಸ್ತೋಮ.
ಸಿಡಿಲಿನ ಶಬ್ದಕ್ಕೆ ಭಯಭೀತರಾದ ಸುತ್ತಮುತ್ತಲ ಗ್ರಾಮಸ್ಥರು. ಸಾರ್ವಜನಿಕರಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ.
ವಿದ್ಯುತ್ ತಂತಿ ಮಾರ್ಗಕ್ಕೂ ತಗುಲಿದ ಸಿಡಿಲಿನ ಹೊಡೆತ ಹತ್ತಿರದಲ್ಲಿ ಯಾರಾದರೂ ಸಾರ್ವಜನಿಕರು ಇದ್ದಿದ್ದರೆ ಪ್ರಾಣಾಪಾಯ ಆಗುವ ಸನ್ನಿವೇಶವಿತ್ತು.
ಆಲೂರು ಪಟ್ಟಣದ ಬಿಎಮ್ ರಸ್ತೆ ಸರ್ಕಾರಿ ಐಟಿಐ ಕಾಲೇಜ್ ಆವರಣದಲ್ಲಿ ಇರುವ ತೆಂಗಿನ ಮರ.

