ಸಕಲೇಶಪುರ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ ಕಾರ್ಯಕರ್ತರ ಸಮಾವೇಶದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿ ಪೇಟೆ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದಸಿದ್ದಿಕ್ ಆನೆಮಹಲ್ ಜಿಲ್ಲಾ ನಗರ ಅದ್ಯಕ್ಷರುವಾಜೀದ್ ಪಾಷ ಪ್ರದಾನ ಕಾರ್ಯದರ್ಶಿ ಹಾಸನ ಜಿಲ್ಲೆ ಇಮ್ರಾನ್ ಅರೆಹಳ್ಳಿ, ಆನಂದ ಮಿತ್ತ ಬಯಲ್ ರಾಜ್ಯ ಕಾರ್ಯದರ್ಶಿ ಶಂಶುದ್ದೀನ್ ಕಾಡ್ಲೂರು ಇತರ ಮುಖಂಡರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *