ಅರೇಹಳ್ಳಿ : ಎರಡು ತಿಂಗಳು ನಿಂದ ಕೆಟ್ಟು ಹೋದ ಅರಣ್ಯ ಇಲಾಖೆಯ ಡಿಜಿಟಲ್ ನಾಮ ಫಲಕ ಸಾರ್ವಜನಿಕರಿಗೆ ಮಾಹಿತಿ ಕೊರತೆ ಹಿನ್ನಲೆ ನಾರ್ವೆ,ಸುಂಡೆಕೆರೆ, ಅರೇಹಳ್ಳಿ, ಬ್ಯಾದನೆ, ವಾಟೆಹಳ್ಳಿ, ಹೊಸಮನೆ,ಕೊರಲಗದ್ದೆ, ಹೆಗ್ಗದ್ದೆ ಗ್ರಾಮ ಗಳಿಗೆ ಸುತ್ತ ಮುತ್ತ ಕಾಡನೆ ಚಲನ ವಲನ ಡಿಜಿಟಲ್ ನಾಮಾ ಫಲಕ ದುರಸ್ಥಿ ಮಾಡಲು ಅರೇಹಳ್ಳಿ ಹೋಬಳಿಯ ಜಯ ಕರ್ನಾಟಕ ಸಂಘಟನೆಯ ಮಲ್ಲಿಕಾರ್ಜುನ ನಾರ್ವೆ ಅಗ್ರಹಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *