ಹಾಸನ ಜಿಲ್ಲೆಯಲ್ಲಿ LIVE ನಲ್ಲಿ ಪ್ರಸಿದ್ದಿ ಪಡೆದಿರುವ TV 46 ಮಲೆನಾಡು ನ್ಯೂಸ್ ಚಾನೆಲ್ ಗೆ ಸಕಲೇಶಪುರ ನಗರ ವರದಿಗಾರರಾಗಿ ನೇಮಕಗೊಂಡಿರುವ ರಮೇಶ್ ರವರಿಗೆ TV 46 ಲಾಂಛನ (ಲೋಗೋ ) ನೀಡಿದ ಪ್ರಧಾನ ಸಂಪಾದಕರಾದ ಎಸ್. ಎಂ. ಮಂಜುನಾಥ್ ಮತ್ತು ಸುದ್ದಿ ಸಂಪಾದಕರಾದ ಎಂ. ಬಿ. ಉಮೇಶ್ ಗೌಡ ಹಾಗೂ ಸಂಪಾದಕರು ಎಸ್. ಪ್ರಕಾಶ್.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *