ಅಫೀಷಿಯಲ್ಸ್ ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸು: ಕ್ರೀಡಾ ಉತ್ಸವಕ್ಕೆ ಸಾಕ್ಷಿಯಾದ ಸಕಲೇಶಪುರ.

ಸಕಲೇಶಪುರ:-ಸರ್ಕಾರಿ ಹಾಗೂ ಹೊರಗುತ್ತಿಗೆ ನೌಕರರು ಮತ್ತು ಕಾರ್ಯನಿರತ ಪತ್ರಕರ್ತರಿಗೆ ಮನರಂಜನೆ ಹಾಗೂ ಒಗ್ಗಟ್ಟಿನ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾದ ‘ಅಫೀಷಿಯಲ್ಸ್ ಕ್ರಿಕೆಟ್ ಲೀಗ್’ ಪಂದ್ಯಾವಳಿ ನಗರದಲ್ಲಿನ ಸುಭಾಷ್…

ನಾರ್ವೆ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಗ್ಯಾಸ್ ಸಿಲೆಂಡರ್ ಇಲ್ಲದೆ ಜನರ ಪರದಾಟ. ನಾರ್ವೆ ಗ್ರಾಮಸ್ಥರಿಂದ ಸಿದ್ಧಿವಿನಾಯಕ ಗ್ಯಾಸ್ ಏಜೆನ್ಸಿ ವಿರುದ್ಧ ಆಕ್ರೋಶ.

ಸಕಲೇಶಪುರ : ತಾಲ್ಲೂಕಿನ ನಾರ್ವೆ ಗೆ ಪ್ರತಿ ಶನಿವಾರ ಬರುತ್ತಿದ್ದ ಸಿದ್ಧಿವಿನಾಯಕ ಗ್ಯಾಸ್ ಏಜೆನ್ಸಿಯವರ ಗ್ಯಾಸ್ ವಾಹನ, ಇತ್ತೀಚಿನ ದಿನಗಳಲ್ಲಿ 23 ದಿನ ಕಳೆದರೂ ನಾರ್ವೆ ಗೆ…

ಮೇ 1 ರಿಂದ 6 ರವರೆಗೆ ಹಾರನಹಳ್ಳಿ ಕೋಡಿಮಠದ ಮಹಾ ತಪಸ್ವಿ ಲಿಂ ಶ್ರೀ ಶಿವಲಿಂಗ ಮಹಾ ಸ್ವಾಮಿಗಳವರ 139ನ ವರ್ಷದ ಪುಣ್ಯಸಂಸ್ಮರ ಣೋತ್ಸವ ಧಾರ್ಮಿಕ ಕಾರ್ಯಕ್ರಮ

ಅರಸೀಕೆರೆ : ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ಪರ್ಣ ಗೌರಮ್ಮ ದೇವಿ ದೇವಾ ಲಯದ ಆವರ ಣದಲ್ಲಿ ಹಾರನಹಳ್ಳಿ ಕೋಡಿಮಠದ ಮಹಾ ತಪಸ್ವಿ ಲಿಂ ಶ್ರೀ ಶಿವಲಿಂಗ…

ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಮಲೆನಾಡು ಭೀಮ ಧ್ವನಿ ಸಂಘದಿಂದ ಸನ್ಮಾನ.

ಸಕಲೇಶಪುರ: ಸಮಾಜ ಕಲ್ಯಾಣ ಇಲಾಖೆಯಿಂದ 2026–27ನೇ ಸಾಲಿಗೆ ನೀಡಲಾಗುವ ರಾಜ್ಯಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ತಾಲೂಕಿನ ಹೆತ್ತೂರು ಗ್ರಾಮದ ಹಿರಿಯ ಜನಪರ ಹೋರಾಟಗಾರ ಹೆಚ್.ಎನ್.…

ಇಟಿಎಫ್ ಸಿಬ್ಬಂದಿ ಮೇಲೆ ಕಾಡಾನೆ ದಾಳಿ-ಆಸ್ಪತ್ರೆಗೆ ದಾಖಲು. ಬೇಲೂರು-ಮೂಡಿಗೆರೆ ರೇಂಜ್ ವ್ಯಾಪ್ತಿಯ ಹುನುಗನಹಳ್ಳಿ ಬಳಿ ಗುರುವಾರ ಬೆಳಗ್ಗೆ ನಡೆದ ಘಟನೆ

ಬೇಲೂರು : ಕಾಡಾನೆ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳುವ ತೆರಳಿದ್ದ ಇಟಿಎಫ್ ಸಿಬ್ಬಂದಿ ಮೇಲೆಯೆ ಕಾಡಾನೆಯೊಂದು ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಬೇಲೂರು-ಮೂಡಿಗೆರೆ ರೇಂಜ್‌ನ ಹುನುಗನಹಳ್ಳಿ ಬಳಿ ಗುರುವಾರ…

ರಾಜ್ಯಾದ್ಯಂತ ನಡೆಯುತ್ತಿರುವ ಭಯೋತ್ಪಾದನೆ, ಲವ್ ಜಿಹಾದ್ ಹಾಗೂ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸಕಲೇಶಪುರ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಪ್ರತಿಭಟನೆ.

ಸಕಲೇಶಪುರ : ರಾಜ್ಯಾದ್ಯಂತ ನಡೆಯುತ್ತಿರುವ ಭಯೋತ್ಪಾದನೆ, ಲವ್ ಜಿಹಾದ್ ಹಾಗೂ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ ದ ವಿರುದ್ಧ ವಿ ಎಚ್ ಪಿ ಹಾಗೂ ಬಜರಂಗದಳ ವತಿಯಿಂದ…

ಸಕಲೇಶಪುರ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ(SC-167) ಶಾಲೆಯ 2025-26ನೇ ಸಾಲಿನ SSLC ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ

ಮೊರಾರ್ಜಿ ದೇಸಾಯಿ ವಸತಿ(SC-167) ಬ್ಯಾಕರವಳ್ಳಿ ಸಕಲೇಶಪುರ ಹಾಸನ ಜಿಲ್ಲೆ. 573134 ನಮ್ಮ ಶಾಲೆಯ 2025-26ನೇ ಸಾಲಿನ SSLC ಫಲಿತಾಂಶದ ವಿವರ…. ಪರೀಕ್ಷೆಗೆ ಹಾಜರಾದವರು Boys 29 Girls…

ಆಲೂರು : ನನ್ನ ಸಾಧನೆಗೆ ಅಂಬೇಡ್ಕರ್ ರವರ ಆದರ್ಶಗಳೇ ಸ್ಪೂರ್ತಿ 623 ಅಂಕಗಳಿಸಿ ಗಮನ ಸೆಳೆದ ಗ್ರಾಮೀಣ ಪ್ರತಿಭೆ. ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಹಾಸನ ಜಿಲ್ಲೆಯ ಆಲೂರು ತಾಲೂಕಿನ ಭಾವಸವಳ್ಳಿ ಗ್ರಾಮದ ಬೆಥೇಸ್ಥ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸುಮೇಧ ಮೌರ್ಯ 625 ಕ್ಕೆ 623 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಆಲೂರು : ಟಾಪರ್​ ಸುಮೇದ್ ಮೌರ್ಯ ತಮ್ಮ ಎಸ್​ಎಸ್​ಎಲ್​ಸಿ ಫಲಿತಾಂಶ ನೋಡಿ ಸಂಭ್ರಮದಲ್ಲಿದ್ದಾರೆ ಜಿಲ್ಲೆಗೆ ಪ್ರಥಮ ಸ್ಥಾನ ಬಂದ ಖುಷಿಯಲ್ಲೇ ಪ್ರತಿಕ್ರಿಯಿಸಿರುವ ಸುಮೇಧ “ನನಗಿಂತ ನನ್ನ ಟೀಚರ್ಸ್​…

ಬೇಲೂರು ತಾಲೂಕು ಗಡಿಭಾಗದಲ್ಲಿರುವ ಕುಂಬಾರ ಕೊಪ್ಪಲಿನಲ್ಲಿ ಮತ್ತೆ ಕಾಡಾನೆಗಳ ದಾಳಿ ಮುಂದುವರೆದಿದ್ದು ಕಾಫಿ ಅಡಿಕೆ ಗಿಡಗಳನ್ನು ನಾಶ ಮಾಡಿವೆ.

ಬೇಲೂರು : ತಾಲೂಕು ಗಡಿಭಾಗದಲ್ಲಿರುವ ಕುಂಬಾರ ಕೊಪ್ಪಲಿನಲ್ಲಿ ಮತ್ತೆ ಕಾಡಾನೆಗಳ ದಾಳಿ ಮುಂದುವರೆದಿದ್ದು ಕಾಫಿ, ಅಡಿಕೆ ಗಿಡಗಳನ್ನು ನಾಶ ಮಾಡಿದ್ದು ಲಕ್ಷಾಂತರ ಮೌಲ್ಯದ ಬೆಳೆ ಹಾಳಾಗಿದೆ. ಚೀಕನಹಳ್ಳಿ…

ಪ್ರೀತಿಯ ಮಕ್ಕಳೇ, ಆತ್ಮೀಯ ಪೋಷಕರೇ, ಇಂದು SSLC ಫಲಿತಾಂಶ .ALL THE BEST. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮಕ್ಕಳಿಗೆ ಶುಭ ಕೋರುವುದಕ್ಕಿಂತ ಪರೀಕ್ಷೆಯಲ್ಲಿ ನೀರೀಕ್ಷಿಸಿದ ಅಂಕಗಳು ಬಾರದಿರುವ ಹಾಗೂ ಅನುತ್ತೀರ್ಣರಾದ ಮಕ್ಕಳ ಬಗ್ಗೆ ನಮಗೆ ಕಾಳಜಿ . ರಮೇಶ ಪುಜಾರಿ ಕರವೇ ಅಧ್ಯಕ್ಷರು. ಸಕಲೇಶಪುರ.

ಮಕ್ಕಳೇ ದೃತಿಗೆಡಬೇಡಿ.SSLC ಎಂಬದು ಪ್ರಮುಖ ಘಟ್ಟ ಎಂಬುದು ನಿಜ . .ಆದರೆ SSLC ಪರೀಕ್ಷೆ ಫಲಿತಾಂಶವೇ ನಮ್ಮ ಬದುಕಲ್ಲ ಎಂಬುದನ್ನು ನೆನಪಿಡಿ.ಎಲ್ಲ ಮಕ್ಕಳಿಗೂ ಒಂದೇ ರೀತಿಯ ಬುದ್ದಿಮತ್ತೆ…