ಎರಡನೇ ಬಾರಿಗೆ ಹೊಳೆಮಲ್ಲೇಶ್ವರ ಸ್ವಾಮಿ ಮಟ್ಟಿಲು ಸ್ಪರ್ಶಿಸಿದ ಹೇಮೆ.

ಸಕಲೇಶಪುರ : ತಾಲೂಕಿನಲ್ಲಿ ಮತ್ತೆ ವರುಣಾರ್ಭಟ ಹೆಚ್ಚಾಗಿದ್ದು ಮತ್ತೊಮ್ಮೆ ಶ್ರೀ ಹೊಳೆಮಲ್ಲೇಶ್ವರ ಸ್ವಾಮಿ ಅವರ ಮಟ್ಟಿಲುಗಳ ವರೆಗೆ ಹೇಮಾವತಿ ನದಿಯ ನೀರು ಹರಿದು ಬಂದಿದ್ದು ಇದೆ ರೀತಿಯಲ್ಲಿ…

ದಾರಿ ಉದ್ದಕ್ಕೂ ಕೆಟ್ಟು ನಿಲ್ಲುವ ಸಕಲೇಶಪುರ ತಾಲ್ಲೂಕಿನ ಕಾಗಿನಹರೆ, ಹೊಂಗಡಹಳ್ಳ, ಅತ್ತಿಹಳ್ಳಿ ಮಾರ್ಗದ ಬಸ್ಸುಗಳು

ಸಕಲೇಶಪುರ : ತಾಲ್ಲೂಕಿನ ಮಲೆನಾಡು ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಬೀಕರ ಮಳೆಗೆ ಮರಗಳು ಧರೆಗೆ ಉರುಳುವಂತೆ ಬೀಸುತ್ತಿರುವ ಗಾಳಿಗೆ ಜನ ಜೀವನದ…

ಶಿಥಿಲ ಗೊಂಡಿರುವ ಸಕಲೇಶಪುರದ ಐತಿಹಾಸಿಕ ರಾಮಮಂದಿರ..ಯಾವ ಕ್ಷಣದಲ್ಲೂ ಸಂಭವಿಸಲಿರುವ ಅಪಾಯ.. ಮುಜಿರಾಯಿ ಇಲಾಖೆ ಮತ್ತು ತಾಲ್ಲೂಕು ಆಡಳಿತದ ನಿರ್ಲಕ್ಷ : ರಘು ಸಕಲೇಶಪುರ

ಸಕಲೇಶಪುರದ ಐತಿಹಾಸಿಕ ರಾಮಮಂದಿರ ಶಿಥಿಲಗೊಂಡಿದ್ದು ಯಾವ ಸಮಯದಲ್ಲೂ ಆದರೂ ಬೀಳುವ ಸಂಭವವಿದ್ದು ಸಕಲೇಶಪುರ ಮುಜರಾಯಿ ಇಲಾಖೆ ಮತ್ತು ತಾಲ್ಲೂಕು ಆಡಳಿತದ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದ ರಘು…

ಧಾರಾಕಾರ ಮಳೆಗೆ ಕುಸಿದುಬಿದ್ದ ಹಾನುಬಾಳು ಸರ್ಕಾರಿ ಶಾಲಾ ಕಟ್ಟಡ

ಸಕಲೇಶಪುರ ತಾಲೂಕು ಹಾನಬಾಳು ಕೇಂದ್ರ ಸ್ಥಾನದಲ್ಲಿರುವ ಕೆಪಿಎಸ್ ಶಾಲೆಯ ಪ್ರೌಢಶಾಲಾ ವಿಭಾಗದ ಆವರಣದಲ್ಲಿರತಕ್ಕಂತ ಸುಮಾರು 70 ವರ್ಷದ ಹಳೆಯ ಕಟ್ಟಡ ಸುರಿದಂತ ಬಾರಿ ದಾರಕಾರ ಮಳೆಗೆ ತಡರಾತ್ರಿ…

ಬಾರಿ ಮಳೆಗೆ ಮಠದ ಮೇಲೆ ಉರುಳಿದ ಬೃಹತ್ ಬನ್ನಿ ಮರ.. ದುರಸ್ತಿ ಮಾಡಿಸಲು ಪರಿಹಾರ ಘೋಷಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಭಕ್ತರ ಆಗ್ರಹ

ಹಾಸನ: ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಮಣ್ಣಿನ ತೇವಾಂಶ ಹೆಚ್ಚಾಗಿ ಹಳೆಯ ಕಾಲದ ಬನ್ನಿಮರವೊಂದು ಇತಿಹಾಸ ಪ್ರಸಿದ್ಧ ಶ್ರೀ ಜವೇನಹಳ್ಳಿ ಮಠದ ಮೇಲೆ ಬಿದ್ದು,…

ಆಲೂರು : ಅಪಾಯದ ಅಂಚಿನಲ್ಲಿ ವಿದ್ಯುತ್ ಕಂಬ

ಆಲೂರು : ಪಟ್ಟಣದ ಕೊನೇಪೇಟೆಯ ಬಿಕ್ಕೋಡು ರಸ್ತೆಯಲ್ಲಿರುವ ಸ್ಪನ್ ಪೋಲ್ ವಿದ್ಯುತ್ ಕಂಬ ಒಂದು ಯಾವ ಕ್ಷಣದಲ್ಲಾದರೂ ಬೀಳುವ ಹಂತದಲ್ಲಿದೆ. ಆಲೂರು ಪಟ್ಟಣದ ದೊಡ್ಡ ಮಸೀದಿ ಬಳಿ…

ಬೇಲೂರು : ಬಾರಿ ಗಾಳಿ ಮಳೆಗೆ ತೆಂಗಿನ ಮರ ಬಿದ್ದ ಪರಿಣಾಮ ಸುಮಾರು ೧೦ ದ್ವಿಚಕ್ರ ವಾಹನಗಳು ಜಖಂ

ಬೇಲೂರು : ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿ ಇರುವಂತಹ ಶ್ರೀ ಸೀತಾರಾಮಾಂಜನೇಯ ದೇವಾಲಯದ ಬಳಿ ಇದ್ದ ತೆಂಗಿನ ಮರವೊಂದು ಗಾಳಿಗೆ ಬಿದ್ದ ಪರಿಣಾಮವಾಗಿ ಆಸ್ಪತ್ರೆ ಬಳಿ ನಿಲ್ಲಿಸಿದ್ದ…

ಅವೈಜ್ಞಾನಿಕ ಕೆರೆ ನಿರ್ಮಾಣ: ಕೆರೆ ಒಡೆದು ಲಕ್ಷಾಂತರ ರೂ.ಬೆಳೆ ಹಾನಿ-ಪರಿಹಾರಕ್ಕಾಗಿ ರೈತರ ಮನವಿ

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಉತ್ತೊಳಲು ಗ್ರಾಮದ ಜಮೀನಿಗೆ ಐಬಿಸಿ ಎಸ್ಟೇಟ್ ಒಡೆತನ ಬೃಹತ್ ಕೆರೆ ಒಡೆದು ಉಂಟಾದ ದಿಢೀರ್ ಪ್ರವಾಹದಿಂದ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ…

ಹಾಸನ : ಗ್ಯಾಸ್ ಸಿಲೆಂಡರ್ ಸ್ಪೋಟಕ್ಕೆ ದಂಪತಿಗೆ ಗಾಯ, ಮನೆಯ ವಸ್ತುಗಳಿಗೆ ಹಾನಿ

ಹಾಸನ : ಅಡುಗೆ ಮಾಡುವ ಗ್ಯಾಸ್ ಸೋರಿಕೆಯಿಂದ ಮನೆ ಒಳಗೆ ಇದ್ದ ದಂಪತಿಗಳಿಗೆ ಸುಟ್ಟಗಾಯಗಳಾಗಿ ಮನೆಯ ವಸ್ತುಗಳು ಸುಟ್ಟು ಕರಕಲು ಆದ ಘಟನೆ ತಾಲೂಕಿನ ಕಬ್ಬತ್ತಿ ಗ್ರಾಮದಲ್ಲಿ…

ಬಾಗರಹಳ್ಳಿ ಬಳಿಯ ರಾಜ್ಯ ಹೆದ್ದಾರಿ ಬದಿ ಮಣ್ಣು ಕುಸಿತ.ಮಣ್ಣು ಕುಸಿತದಿಂದ ಜಾನೇಕೆರೆ ಅಪ್ಪಣ್ಣರವರ ಕಾರು ಕಂದಕಕ್ಕೆ*

ಸಕಲೇಶಪುರ : ತಾಲ್ಲೂಕಿನ ಆನೆಮಹಲ್ ನಿಂದ ಬ್ಯಾಕರವಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಾಗರಹಳ್ಳಿ ಬಳಿ ರಸ್ತೆ ಬದಿ ಮಣ್ಣು ಕುಸಿತದ ಪರಿಣಾಮದಿಂದಾಗಿ ಹೆಚ್ಚು ಮಳೆ ಇದ್ದ…