ಸಕಲೇಶಪುರ : ನಿನ್ನೆ ರಾತ್ರಿ ಆನೆ ದಾಳಿ ಮಾಡಿದ ಪ್ರದೇಶಕ್ಕೆ ಶಾಸಕರಾದ ಸಿಮೆಂಟ್ ಮಂಜು ಭೇಟಿ

ಸಕಲೇಶಪುರ ಹಾನುಬಾಳು ಹೋಬಳಿ ಕ್ಯಾಮನ ಹಳ್ಳಿಯಲ್ಲಿ ನಿನ್ನೆ ರಾತ್ರಿ ಆನೆ ದಾಳಿ ಮಾಡಿದ ಮುರುಳಿ ಯವರ ಮನೆಗೆ ಶಾಸಕರಾದ ಸಿಮೆಂಟ್ ಮಂಜು ಭೇಟಿ ನೀಡಿದರು.ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ…

ಸಕಲೇಶಪುರ : ಶಾಸಕರಿಂದ ತೇಜಸ್ವಿ ವೃತ್ತದ ರಸ್ತೆ ಹಾಗೂ ಜಾನೆಕೆರೆ ಸೇತುವೆ ವೀಕ್ಷಣೆ….

ಶಾಸಕ ಸಿಮೆಂಟ್ ಮಂಜುರವರಿಂದ ತೇಜಸ್ವಿ ವೃತ್ತ ಹಾಗೂ ಜಾನೆಕೆರೆ ಸೇತುವೆ ವೀಕ್ಷಣೆ.. ಸಕಲೇಶಪುರ: ಗುಂಡಿ ಬಿದ್ದಿರುವ ಪಟ್ಟಣದ ತೇಜಸ್ವಿ ವೃತ್ತದಿಂದ ಬ್ಯಾದನೆವರೆಗಿನ ರಸ್ತೆಗೆ ಮರು ಡಾಂಬರಿಕರಣ ಕಾರ್ಯವನ್ನು…

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಫಿಕ್ಸ್ : ಹೈಕಮಾಂಡ್ ನಿಂದ ಅಧಿಕೃತ ಘೋಷಣೆಯೊಂದೇ ಬಾಕಿ!

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಪಕ್ಕಾ ಆಗಿದ್ದು, ಹೈಕಮಾಂಡ್ ನಿಂದ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಮುಖ್ಯಮಂತ್ರಿ ಸ್ಥಾನಕ್ಕೆ…

ಕ್ರಾಫರ್ಡ್ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ನೂತನ ಶಾಸಕರಾದ ಸಿಮೆಂಟ್ ಮಂಜು ರವರಿಗೆ ಸನ್ಮಾನ ಮತ್ತು ರಕ್ತದಾನ ಶಿಬಿರಕ್ಕೆ ಶಾಸಕರಿಂದ ಚಾಲನೆ.

ಕ್ರಾಫರ್ಡ್ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ನೂತನ ಶಾಸಕರಾದ ಸಿಮೆಂಟ್ ಮಂಜು ರವರಿಗೆ ಸನ್ಮಾನ ಮಾಡಲಾಯಿತು. ಹಾಗೂ ಇಂದು ಬೆಳಿಗ್ಗೆ 10-00 ಗಂಟೆಗೆ ಲಯನ್ಸ್ ಸಂಸ್ಥೆ ಮತ್ತು ಎಲ್ಐಸಿ…

ನೂತನ ಶಾಸಕರಿಗೆ ಸನ್ಮಾನ……

ಇಂದು ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಹೊಂಗಡಹಳ್ಳ, ಅತ್ತಿಹಳ್ಳಿ, ಯರಗಳ್ಳಿ,ಕಾಗಿನಹರೆ ಬೂತ್ ಗಳಲ್ಲಿ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜಣ್ಣನವರ ಚುನಾವಣಾ ಸಮಯದಲ್ಲಿ ಹಗಲಿರುಳು ಶ್ರಮಿಸಿದ ಬೂತ್ ಮಟ್ಟದ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡಾನೆಗಳು–ಓಸ್ಸೂರು ಎಸ್ಟೇಟ್ ಹಾಗೂಮಠಸಾಗರ – ಕಾಡಾನೆಯೊಂದು –ಸಾರ ಎಸ್ಟೇಟ್ ನಲ್ಲೂರು, ಮರಗಳ್ಳಿ, ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶ ಕಟ್ಟೇಪುರ,ಕಾಡಾನೆಗಳು–ಕಲ್ಲಾರೆ ಫಾರೆಸ್ಟ್ ಕಿರುಹುಣಸೆ&ವಡೂರು, ಕಾಡಾನೆಗಳು–ಒಸ್ಸೂರು ಎಸ್ಟೇಟ್ ಒಸ್ಸೂರುಸ್ಮಶಾನ ಕಾಡು ಮಾಗಡಿ…

ಹೊಸಳ್ಳಿ ಗ್ರಾಮದ ಸಣ್ಣಪ್ಪ ಗೌಡರ ತೋಟದ ಮೇಲೆ ಕಾಡಾನೆ ದಾಳಿ…….

ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಪಂಚಾಯತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಸಣ್ಣಪ್ಪ ಗೌಡರ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕಾಫಿ ಹಾಗೂ ಬಾಳೆಯನ್ನು ನಾಶ ಪಡಿಸಿದೆ

ಸಕಲೇಶಪುರ : ಕಾಡಾನೆಯಿಂದ ಕ್ಯಾಮನ ಹಳ್ಳಿ ಮುರಳಿ ಎಂಬವರ ಮನೆ ಹಾನಿ..

ಸಕಲೇಶಪುರದ ಕ್ಯಾಮನಹಳ್ಳಿ ಗ್ರಾಮದ ಮುರುಳಿ ಎಂಬುವವರ ಮನೆಯ ಮೇಲೆ ರಾತ್ರಿ 10.30 ರ ಸುಮಯದಲ್ಲಿ ಕಿಟಕಿ ಪಕ್ಕ ಇಟ್ಟಿದ್ದ ಭತ್ತ ತಿನ್ನಲು ಕಾಡಾನೆ ದಾಳಿ ಮಾಡಿದೆ. ಆನೆ…