
ಕಾಡಾನೆಗಳು–ಓಸ್ಸೂರು ಎಸ್ಟೇಟ್ ಹಾಗೂಮಠಸಾಗರ – ಕಾಡಾನೆಯೊಂದು –ಸಾರ ಎಸ್ಟೇಟ್ ನಲ್ಲೂರು, ಮರಗಳ್ಳಿ, ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶ ಕಟ್ಟೇಪುರ,ಕಾಡಾನೆಗಳು–ಕಲ್ಲಾರೆ ಫಾರೆಸ್ಟ್ ಕಿರುಹುಣಸೆ&ವಡೂರು, ಕಾಡಾನೆಗಳು–ಒಸ್ಸೂರು ಎಸ್ಟೇಟ್ ಒಸ್ಸೂರುಸ್ಮಶಾನ ಕಾಡು ಮಾಗಡಿ ಹಾಗೂಕಿರೇಹಳ್ಳಿ, ಕಾಡಾನೆಗಳು–ಮನುಗನಹಳ್ಳಿ ಹಾಗೂ ಉಂಬಳಿಬೆಟ್ಟದ, ಕಾಡಾನೆಗಳು–ನೇರಳೆಮನೆ ಎಸ್ಟೇಟ್ ನೇರಳೆಕಟ್ಟೆ&ಐಬಿಸಿ ಎಸ್ಟೇಟ್ ಹಸಿರುಗುಡ್ಡಹಾಗೂ ಬಾಳಗುಲಿ, ಕಾಡಾನೆಗಳು–ಮೊಗಣ್ಣಿಯವರ ಕಾಡು ಕೆರೋಡಿ, ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
