ಆಲೂರು : ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ,ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಶಾಸಕ ಸಿಮೆಂಟ್ ಮಂಜು ದೀಡಿರ್ ಬೇಟಿ
ಆಲೂರು : ಪಟ್ಟಣದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ,ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಆಲೂರು-ಸಕಲೇಶಪುರ…
ಬೇಲೂರು ತಾಲ್ಲೂಕಿನ ಆರು ಶಾಲೆಗಳಿಗೆ ‘ ಅವಿರತ ಸಂಸ್ಥೆ ‘ ವತಿಯಿಂದ ನೋಟ್ ಪುಸ್ತಕ ವಿತರಣೆ
ಬೇಲೂರು : ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮಿರುವ ಅವಿರತ ಸಂಸ್ಥೆಯವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಾಹಿತಿ ಹಾಗೂ ವೈದ್ಯೆ ಡಾ.ಶಾಲಿನಿ ಹಾಗೂ ನಿವೃತ್ತ ಶಿಕ್ಷಕ ಲಕ್ಷ್ಮಪ್ಪ ಅವರ…
ಸಕಲೇಶಪುರ ನಿವಾಸಿ ಕುಮಾರಧಾರ ನದಿಗೆ ಜಿಗಿದಿರುವ ಶಂಕೆ
ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ನೆಕ್ಕಿಲಾಡಿ ಗ್ರಾಮದ ಕೋರಿಯರ್ ಎಂಬಲ್ಲಿ ಕುಮಾರಧಾರ ನದಿಗೆ ವ್ಯಕ್ತಿಯೊಬ್ಬ ಜಿಗಿದಿರುವ ಶಂಕೆ ವ್ಯಕ್ತವಾಗಿದೆ. ಸಕಲೇಶಪುರ ಬಾಳೆಗದ್ದೆ ನಿವಾಸಿ ಧರ್ಮಯ್ಯ (40) ಎಂಬುವರು…
ಶಿರಾಡಿ ಘಾಟ್ ರಸ್ತೆ ಕಾಮಗಾರಿ ಪರಿಶೀಲನೆ ಮಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ.
ಸಕಲೇಶಪುರ : ತಾಲ್ಲೂಕಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಯವರು ಇಂದು ಸಕಲೇಶಪುರದ ಶಿರಾಡಿ ಘಾಟ್ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಸಕಲೇಶಪುರ ವಿಧಾನಸಭಾ…
ಬಜರಂಗದಳ ಕಾರ್ಯಕರ್ತರಿಂದ ಭರ್ಜರಿ ಕಾರ್ಯಾಚರಣೆ
ಸಕಲೇಶಪುರದ:ಪಟ್ಟಣದ ಬಜರಂಗದಳ ಕಾರ್ಯಕರ್ತರಿಂದ 4 ಗೋವುಗಳ ರಕ್ಷಣೆ ಸುಮಾರು 15 ಕಿ.ಮೀ ವಾಹನವನ್ನು ಹಿಂಬಾಲಿಸಿ ಅಶೋಕ್ ಲೈಲ್ಯಾಂಡ್ ವಾಹನವನ್ನು ತಡೆಹಿಡಿದು ಗೋವುಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.
ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!
ಕಾಡಾನೆಯೊಂದು –ಅಕೇಶಿಯ ನಡುತೋಪು ಅಬ್ಬನ ಕೊಪ್ಪಲು ಕಾಡಾನೆಗಳು–ಗೀತಾಂಜಲಿ ಎಸ್ಟೇಟ್ ಹಳೇಕೆರೆ & ಕೆಂಪೇ ಹನಾಲ್ – ಕಾಡಾನೆಗಳು–ಐಬಿಸಿ ಎಸ್ಟೇಟ್ ಮಠಸಾಗರ — ಕಾಡಾನೆಗಳು–ಗುಡ್ಬೇಟ್ಟ ಎಸ್ಟೇಟ್ ಉದೇವಾರ –ಕಾಡಾನೆಗಳು–ಹೊಲ್ದರ್…
