
ಕಾಡಾನೆಯೊಂದು –ಅಕೇಶಿಯ ನಡುತೋಪು ಅಬ್ಬನ ಕೊಪ್ಪಲು ಕಾಡಾನೆಗಳು–ಗೀತಾಂಜಲಿ ಎಸ್ಟೇಟ್ ಹಳೇಕೆರೆ & ಕೆಂಪೇ ಹನಾಲ್ – ಕಾಡಾನೆಗಳು–ಐಬಿಸಿ ಎಸ್ಟೇಟ್ ಮಠಸಾಗರ — ಕಾಡಾನೆಗಳು–ಗುಡ್ಬೇಟ್ಟ ಎಸ್ಟೇಟ್ ಉದೇವಾರ –ಕಾಡಾನೆಗಳು–ಹೊಲ್ದರ್ ತೋಟ (ಜಹೀರ್ ತೋಟ )ಕೆರಗೋಡು – ಕಾಡಾನೆಗಳು–ಗಂಗಣ್ಣ ಅವರ ತೋಟ ಹಾಗೂ ಚಿಲ್ಕಿ ಕಾಡು ಬಾಗೆ – ಕಾಡಾನೆಯೊಂದು –ಕಲ್ಲಾರೆ ಫಾರೆಸ್ಟ್ ಕಿರುಹುಣಸೆ &ವಡೂರು,ಬಿಕ್ಕೆಹಿತ್ತಲು ಹೆಗ್ಗೋವೆ – ಕಾಡಾನೆಯೊಂದು –ನಲ್ಲುಲ್ಲಿ ಹಾಗೂ ಕೊಣ್ಣೂರು — ಕಾಡಾನೆಯೊಂದು –ಕೆಂಚಮ್ಮನ ದೇವಸ್ಥಾನದ — ಕಾಡಾನೆಗಳು ಒಸೂರ್ ಎಸ್ಟೇಟ್ ಕೊಲ್ಲಳ್ಳಿ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9591337528 9480817460ಗೆ ಸಂಪರ್ಕಿಸಿ.
